Skip to playerSkip to main content
  • 9 years ago
A National tracker poll by an agency has predicted a massive win for the NDA if elections are held now. The study by VDP Associates says that three years of Modi government has helped increase the NDA's vote share from 38.5 percent to 44 percent.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಜನಪ್ರಿಯತೆ ಸಮೀಕ್ಷೆಯೊಂದರ ಫಲಿತಾಂಶ ಹೊರ ಬಂದಿದೆ. ಒಂದು ವೇಳೆ ಈಗ ಚುನಾವಣೆ ನಡೆದರೆ ಯಾರಿಗೆ ಗೆಲುವು? ಎಷ್ಟು ಸ್ಥಾನ ಸಿಗಬಹುದು? ಎಂಬ ಪ್ರಶ್ನೆಯೊಂದಿಗೆ ಸಮೀಕ್ಷಾ ಸಂಸ್ಥೆಯೊಂದು ನಡೆಸಿದ ಚುನಾವಣಾ ಸಮೀಕ್ಷೆಯಲ್ಲಿ ಮೋದಿ ಸರ್ಕಾರಕ್ಕೆ ಭರ್ಜರಿ ಗೆಲುವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Category

🗞
News

Recommended