Skip to playerSkip to main content
  • 9 years ago
As Namma Metro staff began strike to protest agaisnt arrest of some metro staff by KSISF, hit the service of Metro rail in Bengaluru.


'ನಮ್ಮ ಮೆಟ್ರೋ'ದ ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಸಿಬ್ಬಂದಿ (ಕೆಎಸ್ ಐಎಸ್ ಎಫ್) ಸಿಬ್ಬಂದಿ ನಡುವೆ ಜುಲೈ 6ರ (ಗುರುವಾರ) ಬೆಳಗ್ಗೆ ನಡೆದಿದ್ದ ಜಗಳದ ಹಿನ್ನೆಲೆಯಲ್ಲಿ ಮೆಟ್ರೋ ಸಿಬ್ಬಂದಿಯು ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ (ಜುಲೈ 7) ಆರಂಭವಾಗಬೇಕಿದ್ದ ಮೆಟ್ರೋ ಸೇವೆ ತಡೆಯುಂಟಾಗಿದೆ, ಈ ವಿಡಿಯೋ ನೋಡಿ

Category

🗞
News

Recommended