Skip to playerSkip to main content
  • 9 years ago
This Is Why The Indian ‘Poha’ Is The Healthiest Breakfast Food! In fact, many of us would have come across various articles and advice columns which teach us the significance of a good, healthy breakfast. Breakfast must be the biggest and healthiest meal of the day because this is the first meal you consume every day and so, it can keep you energized throughout the day. Now let us take a look at why poha is one of the best dishes to consume for breakfast.

ಬೆಳಗ್ಗೆ ತಿನ್ನುವ ಉಪಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕಿಂತ ಹೆಚ್ಚು ಪೋಷಕಾಂಶಗಳಿಂದ ಕೂಡಿರಬೇಕಾಗುತ್ತದೆ. ಬೆಳಗ್ಗೆ ತಿನ್ನುವ ಆಹಾರವೇ ದಿನವಿಡೀ ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಾಗಿ ಬೆಳಗಿನ ತಿಂಡಿ ಆರೋಗ್ಯ ಪೂರ್ಣವಾಗಿರಬೇಕು. ಅಂತಹ ತಿಂಡಿಗಳಲ್ಲಿ ಅವಲಕ್ಕಿಯೂ (ಗೊಜ್ಜವಲಕ್ಕಿ) ಒಂದು. ಮುಂಜಾನೆಯ ತಿಂಡಿಗೆ ಅವಲಕ್ಕಿಯನ್ನು ತಿನ್ನುವುದರಿಂದ ಯಾವೆಲ್ಲಾ ಉಪಯೋಗವಾಗುವುದು ಎನ್ನುವುದನ್ನು ತಿಳಿಯಲು ಈ ವೀಡಿಯೋ ನೋಡಿ

Category

🗞
News

Recommended