Skip to playerSkip to main content
  • 9 years ago
A strong global trend and intensifying local demand turned out to be a potent mix for gold prices that surged Rs 300 to Rs 30,050 per 10 grams on Thursday.


ಹಬ್ಬ ಹರಿದಿನಗಳು, ಶುಭ ಸಂದರ್ಭಗಳು ಸಾಲು ಸಾಲಾಗಿ ಬರುತ್ತಿರುವುದರಿಂದ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡಾ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ 300 ರು ಏರಿಕೆಯಾಗಿ 10 ಗ್ರಾಂ ಚಿನ್ನ 30,050 ರು ಗಡಿ ದಾಟಿದೆ.

Category

🗞
News

Recommended