Skip to playerSkip to main content
  • 9 years ago
Power Star Puneeth Rajkumar Hardcore Fan, Model Girija Kumari passes away because of Low BP.


ದೊಡ್ಡ ಮಾಡೆಲ್ ಆಗಬೇಕು ಎನ್ನುವ ಕನಸು. ಮನೆಯವರು ವಿರೋಧಿಸಿದರೂ, ಅದೇ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಛಲ. ಎಲ್ಲ ಅಂದುಕೊಂಡಂತೆ ಮಾಡೆಲಿಂಗ್ ನಲ್ಲಿ ಯಶಸ್ಸಿನ ಪಯಣ ಶುರುವಾಗಿತ್ತು. ಇನ್ನೇನು ತನ್ನ ಗುರಿ ಮುಟ್ಟುತ್ತೇನೆ ಎಂಬ ಆಸೆಯಿಂದ ಇದ್ದ ಪ್ರತಿಭಾವಂತ ರೂಪದರ್ಶಿ ಇಹಲೋಕ ತ್ಯಜಿಸಿದ್ದಾಳೆ. ಮಾಡೆಲ್ ಆಗಿದ್ದ ಆಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ

Category

🗞
News

Recommended