Skip to playerSkip to main content
  • 9 years ago
The Brinjal, also called eggplant or aubergine is a colorful collection of nutrients. The numerous health benefits of Brinjal make it one of the favourite veggies of food lovers. Eggplant is a species of nightshade Brinjal contains low calorie, but more carbohydrate making it a potent source of energy. The health benefits of Brinjal extend beyond its ability to satisfy your taste buds. This can vary from lowering cholesterol to preventing cancer.



ನೆಲಗುಳ್ಳ ಅಥವಾ ಬದನೇಕಾಯಿ ಎಂದು ಕರೆಯಲ್ಪಡುವ ಬದನೆ, ಪೋಷಕಾಂಶಗಳ ವರ್ಣರಂಜಿತ ಸಂಗ್ರಹ. ಬದನೆಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಇದು ಸಸ್ಯಹಾರಿಗಳ ಪ್ರೀತಿಯ ತರಕಾರಿ! ಕೆಲವು ಅಧ್ಯಯನಗಳ ಪ್ರಕಾರ ಬದನೆ ಬೇರೆ ಯಾವುದೇ ಸಸ್ಯಗಳಿಗಿಂತ ಹೆಚ್ಚು ನಿಕೋಟಿನ್ ನ್ನು ಹೊಂದಿರುತ್ತದೆ. ಇದರಿಂದಾಗಿ ಬದನೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ ಇದರ ಪರಿಣಾಮವು ಕಡಿಮೆ ಇರುವುದರಿಂದ ನಿಮ್ಮ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನೀವು ಬದನೆಯ ಪ್ರಯೋಜನಗಳನ್ನು ತಿಳಿದರೆ ನಿಮಗೆ ಬದನೆ ಆರೋಗ್ಯಕರವೇ ಎನ್ನುವ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳಬಹುದು. ನಿಮ್ಮ ಆಹಾರದಲ್ಲಿ ಬದನೆಯನ್ನು ಅಳವಡಿಸಿಕೊಳ್ಳುಲು ಕಾರಣವಾಗುವ ಕೆಲವು ಆರೋಗ್ಯಕಾರಿ ಪರಿಣಾಮಗಳ ಕುರಿತು ಹೇಳಲಾಗಿದೆ.

Category

🗞
News

Recommended