Simbu who supported Kannadigas in Kaveri water dispute got a special gift from a Kannadiga. Receiving which he became emotional.
ಕಾವೇರಿ ನೀರಿನ ವಿಚಾರವಾಗಿ ಸಿಂಬು ತಮ್ಮ ಮಾತುಗಳಿಂದ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು . ಒಂದು ಲೋಟ ನೀರು ಕೊಡಿ ಅಂತ ಕೇಳಿಕೊಂಡಿದ್ದ ಸಿಂಬುಗೆ ಕನ್ನಡ ತಾಯಿಯೊಬ್ಬರು ನೀರಿನ ಜೊತೆಗೆ ಸ್ವೆಟರ್ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.