Papa pandu is back again with more fun and entertainment. The serial will be aired from today in colors super at 10pm .
ಪಾಪಾ ಪಾಂಡು ಧಾರಾವಾಹಿ ಇಂದಿನಿಂದ ರಾತ್ರಿ ೧೦ ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಿಹಿ ಕಹಿ ಚಂದ್ರು ಅವರೇ ಈ ಬಾರಿಯೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.