Skip to playerSkip to main content
  • 8 years ago
ನಿಜ್ನಿ ನವ್ಗೊರೊಡ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಕ್ರೋಷಿಯಾ-ಡೆನ್ಮಾರ್ಕ್ ಕಾದಾಟದಲ್ಲಿ ಕ್ರೋಷಿಯಾ ಪೆನಾಲ್ಟಿ ಶೂಟೌಟ್ ನಲ್ಲಿ 3-2ರ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಕ್ರೋಷಿಯಾ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದೆ.

Along with all the popular teams Denmark has also failed to enter quarter final stage of this years FIFA world cup. Denmark has lost against Croatia and the winner was decided by penalty shoot outs

Category

🥇
Sports

Recommended