ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಅರ್ಹರಾದ ಕ್ರಿಕೆಟಿಗರ ಪಟ್ಟಿ ಪ್ರಕಟಿಸಲಾಗಿದ್ದು, ರಾಹುಲ್ ದ್ರಾವಿಡ್ ಅವರ ಜತೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು 2009ರ ಐಸಿಸಿ ಮಹಿಳಾ ಕ್ರಿಕೆಟರ್ ಪುರಸ್ಕಾರಕ್ಕೆ ಪಾತ್ರರಾಗಿದ್ದ ಇಂಗ್ಲೆಂಡ್ನ ಕ್ಲೇರ್ ಟೇಲರ್ ಅವರೂ ಈ ಗೌರವ ಪಡೆದುಕೊಂಡಿದ್ದಾರೆ.
ICC has announced the Hall of famers of the year and Indians are very proud of Rahul Dravid because he has been selected from India . Along with Rahul Dravid , Australia's former captain Ricky Ponting has also been selected