Skip to playerSkip to main content
  • 8 years ago
ಫೇಸ್​ಬುಕ್​ ಸಹ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್​ ಜುಗರ್​ಬರ್ಗ್​​​​ ವಿಶ್ವದ 3ನೇ ಅತಿ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಉದ್ಯಮ ಕ್ಷೇತ್ರದ ದಿಗ್ಗಜ ವಾರೆನ್ ಬಫೆಟ್ ಅವರನ್ನ ಹಿಂದಿಕ್ಕಿ ಜುಕರ್​ಬರ್ಗ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ

Facebook's Mark Zuckerberg Becomes the World’s 3rd Richest Person, Passing Warren Buffett. to know more watch the video

Category

🗞
News

Recommended