After K.G.F Yash will be acting in My Name Is Kirataka directed by Anil Kumar. Today the movie has got launched.
ರಾಕಿಂಗ್ ಸ್ಟಾರ್ ಯಶ್ ಕೆ.ಜಿ.ಎಫ್ ಸಿನಿಮಾ ನಂತರ ಈಗ ಮೈ ನೇಮ್ ಈಸ್ ಕಿರಾತಕ ಸಿನಿಮಾ ಮಾಡುತ್ತಿದ್ದು ಅನೀಲ್ ಕುಮಾರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಇಂದು ಸೆಟ್ಟೇರಿದ್ದು ಯಶ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.