Skip to playerSkip to main content
  • 7 years ago
ಕಿಯಾ ಮೋಟಾರ್ಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ವಾಹನವನ್ನಾಗಿ ಸೆಲ್ಟೊಸ್ ಎಸ್‍ಯುವಿ ಕಾರನ್ನು ಆಗಸ್ಟ್ 22ರಂದು ಬಿಡುಗಡೆ ಮಾಡಲಿದೆ. ಸೆಲ್ಟೊಸ್ ಕಾರನ್ನು ಫರ್ಸ್ಟ್ ಡ್ರೈವ್ ರಿವ್ಯೂ ಮಾಡಲು ಅವಕಾಷವನ್ನು ನೀಡಿದೆ. ಈ ಕಾರು ಮಾರುಕಟ್ಟೆಯಲ್ಲಿರುವ ಬೇರೆಲ್ಲಾ ಎಸ್‍ಯುವಿ ಕಾರುಗಳಿಗಿಂತಲೂ ವಿಭಿನ್ನವಾದ ವಿನ್ಯಾಸವನ್ನು ಪಡೆದುಕೊಂಡಿದೆ. ಈ ವಿಡಿಯೋನಲ್ಲಿ ಈ ಕಾರಿನ ಬಗ್ಗೆ ಮಾಹಿತಿಯನ್ನು ಪಡೆಯಿರಿ.

Category

🚗
Motor

Recommended