ಇಡೀ ಭಾರತ ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಎಣ್ಣೆ ಅಂಗಡಿಯನ್ನು ಸರ್ಕಾರ ತೆರೆಯಲು ಅನುಮತಿ ನೀಡಿದೆ. ಒಂದು ವರೆ ತಿಂಗಳಿಂದ ನೆಮ್ಮದಿಯಾಗಿ ಇದ್ವಿ - ಕುಡುಕನ ಪತ್ನಿ
The national lockdown has been continued and we still don't Know how it is going to end . But things are getting back to normal slowly and steadily. Meanwhile this house wife says she was happy all these days