Skip to playerSkip to main content
  • 6 years ago
ಎಂಜಿ ಮೋಟಾರ್ಸ್ ಇಂಡಿಯಾ ಭಾರತದ ಇನ್ನಷ್ಟು ನಗರಗಳಲ್ಲಿ ತನ್ನ ಎಂಜಿ ಝಡ್ಎಸ್ ಇವಿಯನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಟೀಸರ್ ಮೂಲಕ ಮಾಹಿತಿ ನೀಡಿದೆ.

ಎಂಜಿ ಝಡ್ಎಸ್ ಇವಿಯನ್ನು ಕೋಲ್ಕತಾ, ಲಕ್ನೋ, ಲುಧಿಯಾನ, ಕೊಯಮತ್ತೂರು, ಡೆಹ್ರಾಡೂನ್, ನಾಗ್ಪುರ, ಆಗ್ರಾ, ಔರಂಗಾಬಾದ್, ಇಂದೋರ್ ಹಾಗೂ ವಿಶಾಖಪಟ್ಟಣಂಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಕಂಪನಿಯು ಈ ನಗರಗಳಲ್ಲಿ ಎಂಜಿ ಝಡ್ಎಸ್ ಇವಿಯನ್ನು ಮಾರಾಟ ಮಾಡುವುದರ ಜೊತೆಗೆ ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

Category

🚗
Motor

Recommended