ಕೆಜಿಎಫ್ ಟೀಸರ್ ರಿಲೀಸ್‌ಗೂ ಮುಂಚೆ ಹೊಂಬಾಳೆ ಫಿಲಂಸ್ ಕೆಜಿಎಫ್ ಟೈಮ್ಸ್ ಎಂಬ ವಿಶೇಷ ಸಂಚಿಕೆಯ ಪತ್ರಿಕೆಯ ಮೂಲಕ ಪ್ರಚಾರ ಆರಂಭಿಸಿದೆ. ಪ್ರತಿದಿನವೂ ಕೆಜಿಎಫ್ ಸಿನಿಮಾಗೆ ಸಂಬಂಧಿಸಿದಂತೆ ವಿಚಾರಗಳುಳ್ಳ ಮುಖಪುಟವನ್ನು ಹಂಚಿಕೊಳ್ಳಲಾಗುತ್ತಿದೆ
Hombale Films Shares KGF TIMES Special Edition Newspaper January 5th Edition in twitter.