Skip to playerSkip to main content
  • 6 years ago
ಎಂಜಿ ಮೋಟಾರ್ ಕಂಪನಿಯು 2019ರಲ್ಲಿ ಹೆಕ್ಟರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಈ ಎಸ್‌ಯುವಿಯು ಜನಪ್ರಿಯತೆಯನ್ನು ಹೊಂದಿತು.

ಯಾವುದೇ ಕಾರು ತಯಾರಕ ಕಂಪನಿಗಳು ಯಾವುದೇ ಹೊಸ ವಾಹನವನ್ನು ಬಿಡುಗಡೆಗೊಳಿಸಿದ ಎರಡು ವರ್ಷಗಳ ನಂತರ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತವೆ. ಆದರೆ ಎಂಜಿ ಮೋಟಾರ್ ಕಂಪನಿಯು ಹೆಕ್ಟರ್‌ನ ಬಿಡುಗಡೆಯಾದ ಕೇವಲ 18 ತಿಂಗಳಲ್ಲಿ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಎಸ್‌ಯುವಿಯ ಫಸ್ಟ್ ಲುಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category

🚗
Motor

Recommended