Skip to playerSkip to main content
  • 6 years ago
ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ, ನಟ ಶಿವಕಾರ್ತಿಕೇಯನ್, ವಿಕ್ರಂ, ವಿಜಯ್ ಸೇತುಪತಿ ತಮ್ಮ ಮತ ಚಲಾಯಿಸುವುದರ ಮೂಲಕ ತಮ್ಮ ಸಾಂವಿಧಾನಿಕ ಹಕ್ಕನ್ನು ಪೂರ್ಣಗೊಳಿಸಿದ್ದಾರೆ

Tamil Nadu Assembly Elections 2021: Sivakarthikeyan, Chiyaan Vikram, Vijay Sethupathi many celebrities cast their votes.

Category

🗞
News

Recommended