Skip to playerSkip to main content
  • 6 years ago
ಕಳೆದ ವರ್ಷ ಲಾಕ್​ಡೌನ್​ನಿಂದಾಗಿ ಚಿತ್ರ ಮಂದಿರಗಳು ನಷ್ಟ ಅನುಭವಿಸಿದ್ದವು. ಕಳೆದ ಫೆಬ್ರವರಿಯಿಂದ ಶೇ 50ರಷ್ಟು ಆಸನ ಭರ್ತಿಗೆ ಸರ್ಕಾರಗಳು ಅನುಮತಿ ನೀಡಿದ್ದವು. ಇದಾದ ಬಳಿಕ ಒಂದೆರಡು ಬಿಗ್​ ಬಜೆಟ್​ ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನೇನು ತುಸು ಚೇತರಿಕೆ ಕಾಣಲಿದೆ ಎಂಬ ಮಾಲೀಕರ ಲೆಕ್ಕಾಚಾರ ಮತ್ತೆ ಉಲ್ಟಾ ಆಗಿದೆ

Theatre owners have themselves decided to close the cinema hall

Category

🗞
News

Recommended