ತಡರಾತ್ರಿ ಶೂಟಿಂಗ್ ಮುಗಿಸಿ ಹೊರಟ ರಂಜನಿ ಮತ್ತು ಕಿರಣ್ ರಾಜ್ ಅವರಿಗೆ ಆದ ಭಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಳಗಡೆ ಭಯದಿಂದ ಒದ್ದಾಡುತ್ತಿದ್ದೆ, ಮೇಲ್ನೋಟಕ್ಕೆ ನಗುತ್ತಿದ್ದೆ ಎಂದು ಎಂದಿದ್ದಾರೆ. ವಿಡಿಯೋ ಜೊತೆಗೆ ರಂಜನಿ ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ
Kannadati serial fame Actress Ranjani raghavan shares horrible shooting experience of Ramoji Film city.