Skip to playerSkip to main content
  • 5 years ago
ಬಿಜೆಪಿಯಲ್ಲಿ ಸಂಚಲನ ಮೂಡಿಸಿರುವ ಆಡಿಯೋ ಬಗ್ಗೆ ತನಿಖೆ ನಡೆಸಬೇಕೆಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ಅದು ನಕಲಿ ಆಡಿಯೋ ಆಗಿದ್ದು, ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರಲು ನಕಲಿ ಆಡಿಯೋವನ್ನು ಯಾರೋ ಹರಿಬಿಟ್ಟಿದ್ದಾರೆ. ಆಡಿಯೋ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Nalin Kumar Kateel has demanded an inquiry into the viral audio of the BJP.

Category

🗞
News

Recommended