ಲಾರ್ಡ್ಸ್ನಲ್ಲಿ (Lords) ನಡೆದ ದ್ವಿತೀಯ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸುವ ಮೂಲಕ ಬರೋಬ್ಬರಿ 12 ಅಂಕಗಳನ್ನು ಪಡೆದುಕೊಂಡಿದೆ. ಅಲ್ಲದೆ ಪಾಯಿಂಟ್ ಟೇಬಲ್ನಲ್ಲಿ ಒಟ್ಟು 14 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.
India is at the second spot in the points table with 14 of them to their name. Their PCT reads 58.33 after competing for 24 points. They were docked two points for slow over-rate after the first Test much like England who still have two points to their name and their PCT is 8.33.