Skip to playerSkip to main content
  • 5 years ago
ಆರ್​ಸಿಬಿ ತಂಡ ಸಿಎಸ್​ಕೆ ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲು ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತದ ಅಂತರದ ಗೆಲುವು ಸಾಧಿಸಬೇಕಿದೆ. ಇಷ್ಟು ಮಾತ್ರವಲ್ಲ ಮತ್ತೊಂದು ಸವಾಲು ಕೂಡ ಇದೆ.

With one more game to go, Virat Kohli and team will be eyeing the crucial second position in order to come into the top 2 of the IPL 2021 points table

Category

🥇
Sports

Recommended