Skip to playerSkip to main content
  • 5 years ago
ಇಂದು ಮುಗಿಲ್‌ಪೇಟೆ ಸಿನಿಮಾ ರಿಲೀಸ್ ಆಗ್ತಿದೆ. ಈ ಮಧ್ಯೆ 16 ಸೆಕೆಂಡಿನ ಪ್ರೋಮೊ ಒಂದು ಸಿಕ್ಕಾಪಟ್ಟೆ ಕುತೂಹಲ ಕೆರಳಿಸುತ್ತಿದೆ. ಹಾಗಂತ ಇದು ಪ್ರಮುಖ ಪಾತ್ರಗಳು ನಟಿಸಿರುವ ಪ್ರೋಮೊ ಅಲ್ಲ. ಹಾಸ್ಯ ಮಹಾರಾಜ್ ಸಾಧುಕೋಕಿಲಾ ಪಾತ್ರದ ಒಂದು ಪ್ರೋಮೊ. ಅಷ್ಟಕ್ಕೂ ಈ ಪ್ರೋಮೊ ಅಷ್ಟೊಂದು ಕುತೂಹಲ ಕೆರಳಿಸುತ್ತಿರುವುದು ಯಾಕೆ? ಕಾವಿ ತೊಟ್ಟ ಸಾಧು ಕೋಕಿಲಾ ನೋಡಿದರೆ ಯಾರ ನೆನಪಾಗತ್ತೆ? ಪ್ರೋಮೊ ನೋಡಿ ಇಂಥದ್ದೊಂದು ಚರ್ಚೆ ಆರಂಭ ಆಗಿದೆ.

Sadhu Kokila acted as Nithyanada role in Mugilpete kannada movie. Ravichandran son Manoranjan movie Mugilpete releasing on November 19th

Category

🗞
News

Recommended