ಇಲ್ಲಿವರೆಗೂ ಸೈಲೆಂಟಾಗಿದ್ದ ಸಮಂತಾ ಈಗ ತನ್ನ ವಿಚ್ಚೇದನದ ಬಗ್ಗೆ ಮನಬಿಚ್ಚಿ ಮಾತಾಡಲು ಶುರುಮಾಡಿದ್ದಾರೆ. ಬಾಲಿವುಡ್ನಲ್ಲಿ ನಡೆದ ಸಂದರ್ಶನದಲ್ಲಿ ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಸಮಂತಾ ಮಾತಾಡುತ್ತಿದ್ದಂತೆ ಇತ್ತ ಅಕ್ಕಿನೇನಿ ಕುಟುಂಬಕ್ಕೆ ಟೆನ್ಷನ್ ಶುರುವಾಗಿದೆ. ಸಮಂತಾ ಆಡಿದ ಒಂದೊಂದು ಮಾತು ಆಕೆಯ ಮೇಲೆ ಅನುಕಂಪ ಹೆಚ್ಚಾಗುತ್ತಿದ್ದು, ನಾಗ ಚೈತನ್ಯ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ ಎನ್ನಲಾಗಿದೆ
Akkineni family is worried that people will start blaming Naga Chaitanya due Samantha recent comments on divorce. They are worried about Naga Chaitanya career