Skip to playerSkip to main content
  • 5 years ago
ಪುಷ್ಪ ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಲು ಸಾಕಷ್ಟು ಕಾರಣವಿತ್ತು. ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್. ಈ ಜೋಡಿ ಒಂದಾದಗೆಲ್ಲಾ ಸಿನಿಮಾ ಬಾಕ್ಸಾಫೀಸ್ ಅನ್ನು ಚಿಂದಿ ಉಡಾಯಿಸಿದೆ. ಹೀಗಾಗಿ ಪುಷ್ಪ ಸಿನಿಮಾದ ಬಾಕ್ಸಾಫೀಸ್ ಮೇಲೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಕಣ್ಣಿಟ್ಟಿತ್ತು. ಅದಕ್ಕೆ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಒಂದು ಲೆಕ್ಕಚಾರದ ಪ್ರಕಾರ, ಮೂರು ಭಾಷೆಗಳಿಂದ ಮೊದಲ ದಿನ 'ಪುಷ್ಪ' ಸಿನಿಮಾ ಗಳಿಸಿದ್ದು ಬರೋಬ್ಬರಿ 35 ಕೋಟಿಗೂ ಅಧಿಕ ಎನ್ನಲಾಗಿದೆ

Allu Arjun and Rashmika Mandanna acted most awaited film Pushpa First day collection is around 35 crore. According to trade anaylst predictions, the pan-India film will collect 100 crore in the first three days

Category

🗞
News

Recommended