ಮಾಜಿ ಸಂಸದೆ ರಮ್ಯಾ ಅವರಿಗೆ ಗಮನವನ್ನು ತಮ್ಮತ್ತ ಸೆಳೆಯುವ ಸಮಸ್ಯೆ ಇದೆ. ವೈದ್ಯರಿಗೆ ತೋರಿಸಬೇಕಿದೆ ಎಂದು ಟೀಕಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಗೆ ಮಾಜಿ ಸಂಸದೆ ರಮ್ಯಾ ತಿರುಗೇಟು ನೀಡಿದ್ದಾರೆ.
Former MP Ramya ia attention seeker , Mohammed Nalapad Harris, a former parliamentarian has criticized actress/mp ramya