Skip to playerSkip to main content
  • 4 years ago
ಐಪಿಎಲ್‌ನಲ್ಲಿ ಆಡಿ ದಣಿದಿರುವ ಟೀಂ ಇಂಡಿಯಾ ಹಿರಿಯರಿಗೆ ದಕ್ಷಿಣ ಆಫ್ರಿಕಾ ಸರಣಿಯಿಂದ ವಿಶ್ರಾಂತಿ ಪಡೆಯುವ ಅವಕಾಶವಿದೆ. ಈ ಆಟಗಾರರ ಬದಲಿಗೆ ಐಪಿಎಲ್ ನಲ್ಲಿ ಮಿಂಚು ಹರಿಸಿದ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ದೊರಕುವ ಸಾಧ್ಯತೆ ಇದೆ

The squad for the forthcoming T20I series against South Africa is likely to be announced during the IPL 2022 playoffs (May 24-29).

Category

🥇
Sports

Recommended