Skip to playerSkip to main content
  • 4 years ago
ಕೇರಳದಲ್ಲಿ ಟೊಮೆಟೊ ಜ್ವರದ ಆತಂಕ ಎದುರಾಗದೆ. ಈಗಾಗಲೇ ಕೇಳರದ ಕೊಲ್ಲಂನ 82 ಜನರಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡಿದೆ. ಈ ಟೊಮೆಟೊ ಜ್ವರ ಕಾಣಿಸಿಕೊಂಡಿರುವುದು 5 ವರ್ಷದ ಕೆಳಗಿನ ಮಕ್ಕಳಲ್ಲಿ ಆಗಿದೆ ಎಂದು ಅಲ್ಲಿಯ ಸ್ಥಳೀಯ ಆಸ್ಪತ್ರೆಯ ಮೂಲಗಳು ತಿಳಿಸಿವೆ

Tomato Flu: Kerala reports at least 82 cases of Tomato Fever-Know Symptoms, Causes, Treatment and Prevention

Category

🗞
News

Recommended