Skip to playerSkip to main content
  • 4 years ago
ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ವತ್ತೆಂದು ಘೋಷಣೆ ಮಾಡಿದ್ರೂ, ವಕ್ಫ್ ಬೋರ್ಡ್ ಮತ್ತೆ ಚಕಾರ ಎತ್ತಿದೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ವಿಜಯೋತ್ಸವ ಆಚರಿಸಿದ್ದಾರೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

#publictv #idgahmaidan #chamarajpet

Category

🗞
News

Recommended