Skip to playerSkip to main content
  • 4 years ago
ಮೆಟ್ರೋ ಪ್ರಯಾಣಿಕರು ರೈಲಿನಿಂದ ಇಳಿದು ಆಟೋದವರು ಡಿಮ್ಯಾಂಡ್ ಮಾಡಿದಷ್ಟು ಹಣ ಪಾವತಿ ಮಾಡಿ ಪ್ರಯಾಣ ಮಾಡುವ ಸಮಸ್ಯೆ ಇಂದು ನೆನ್ನೆಯದಲ್ಲ. ಹಲವು ದಿನಗಳ ಈ ಸಮಸ್ಯೆಗೆ ಬ್ರೇಕ್ ಬೀಳುವ ಟೈಂ ಬಂದಿದೆ. ಈ ಬಗ್ಗೆ ಬಿಎಂಆರ್‍ಸಿಎಲ್ ಸದ್ಯದಲ್ಲೇ ಸಮಸ್ಯೆ ಬಗೆಹರಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಿದೆ.

#publictv #nammametro #bengaluru

Category

🗞
News

Recommended