Skip to playerSkip to main content
  • 4 years ago
EV India Expo 2022: Gleev Motors showcases the Protos electric kick-scooters | 2022ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಗ್ಲೀವ್ ಮೋಟಾರ್ಸ್ ಪ್ರೋಟೊಸ್ ಎಲೆಕ್ಟ್ರಿಕ್ ಕಿಕ್-ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಸ್ಕೂಟರ್ ರೂ. 44,444 ಬೆಲೆ ಹೊಂದಿದೆ. ಪ್ರೋಟೊಸ್ ಕಿಕ್-ಸ್ಕೂಟರ್ ನಿರ್ಮಾಣಕ್ಕಾಗಿ ಕಂಪನಿಯು ವಿಮಾನ ನಿರ್ಮಾಣ ದರ್ಜೆಯ ಅಲ್ಯೂಮಿನಿಯಂ ಬಳಕೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ 55 ಕಿ.ಮೀ ಮೈಲೇಜ್ ವ್ಯಾಪ್ತಿಯನ್ನು ಹೊಂದಿದೆ. ಕಡಿಮೆ ಮೈಲೇಜ್ ಹೊಂದಿದ್ದರೂ ಹೊಸ ಇವಿ ಸ್ಕೂಟರ್‌ನಲ್ಲಿ ಹಲವಾರು ವಿಶೇಷತೆಗಳಿದ್ದು, ಹೊಸ ಗ್ಲೀವ್ ಪ್ರೋಟೊಸ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಾಕ್‌ರೌಂಡ್ ವಿಡಿಯೋವನ್ನು ವೀಕ್ಷಿಸಿ.

#EVIndiaExpo2022 #EVExpo2022 #IndiaExpoMartEVExpo #GleevProtos #GleevProtosRange #GleevProtosPrice #GleevProtosFeatures #GleevProtosRideModes #Protos

Category

🗞
News

Recommended