Skip to playerSkip to main content
  • 1 year ago
ಇಡೀ ದೇಶದ ಕಣ್ಣು ನೆಟ್ಟಿರೋದು, ಧರ್ಮಸ್ಥಳದ ಕಡೆ,.. ಅದಕ್ಕೆ ಕಾರಣ, ಆ ಮುಸುಕುಧಾರಿ ಕೊಟ್ಟಿರೋ ಹೇಳಿಕೆ.. ಆ ಹೇಳಿಕೆ ಸತ್ಯಾಸತ್ಯತೆ ಪತ್ತೆ ಮಾಡೋಕೆ ಶುರುವಾಗಿರೋ ತನಿಖೆ.. ಅದಾಗಲೇ ಎರಡು ವಾರಗಳಿಂದ ನಡೀತಿರೋ ಈ ಸತ್ಯ ಶೋಧನೆಗೆ ಈಗ ಹೊಸ ತಿರುವು ಎದುರಾಗಿದೆ..

Category

🗞
News

Recommended