Skip to playerSkip to main content
  • 7 months ago
ಇರಾನ್ ಮತ್ತು ಅಮೇರಿಕಾದ ಮಿತ್ರರಾಷ್ಟ್ರಗಳ ನಡುವೆ ಯುದ್ಧವು ಇಪ್ಪತ್ತೆರಡನೆಯ ದಿನಕ್ಕೆ ಕಾಲಿಟ್ಟಿದೆ. ಇರಾನ್ ಸೇನಾ ನಿಲಗಳು ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇಸ್ರೇಲ್ ಮತ್ತು ಅಮೇರಿಕಾದ ಸೇನಾ ನಿಲಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿದೆ. ಇಸ್ರೇಲ್ ಲೇಬನಾನ್ನಿನ ಬೈರುತ್ ಮೇಲೆ ಬಾಂಬ್ ದಾಳಿ ಮಾಡಿದೆ. ಇಸ್ರೇಲ್ ಒಂದು ಕಡೆ ಇರಾನ್ ಮೇಲೆ ದಾಳಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಲೇಬನಾನ್ ಮೇಲೆ ತೀವ್ರವಾಗಿ ದಾಳಿ ನಡೆಸುತ್ತಿದೆ.

Category

🗞
News

Recommended