Skip to playerSkip to main content
  • 6 months ago
ಇನ್ನು ಮುಂದೆ ನೀವು ನೀಟ್ ಪರೀಕ್ಷೆ ಮಾಡಬೇಡಿ. ಅದನ್ನು ಆಯಾ ರಾಜ್ಯಗಳಿಗೆ ಬಿಡಿ. ಒಕ್ಕೂಟ ರಾಜ್ಯಗಳಿಗೆ ಆಯಾ ವ್ಯವಸ್ಥೆ ಜಾರಿ ಮಾಡೋ ಅವಕಾಶ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Category

🗞
News

Recommended