Skip to playerSkip to main content
  • 3 months ago
ಚಿಕನ್ ಮತ್ತು ಮೊಟ್ಟೆ ದರ ಏರಿಕೆಯು ಅಂಗಡಿ ಮಾಲೀಕರು ಹಾಗೂ ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ದಾವಣಗೆರೆಯ ಚಿಕನ್​ ಅಂಗಡಿ ಮಾಲೀಕರು ಈ ಬಗ್ಗೆ ತಮ್ಮ ಬೇಸರ ಹೇಳಿಕೊಂಡಿದ್ದಾರೆ. ನೂರುಲ್ಲಾ ಡಿ ನೀಡಿರುವ ವರದಿ ಇಲ್ಲಿದೆ.

Category

🗞
News

Recommended