Skip to playerSkip to main content
Chirag Paswan Strongly Defends Reservation, Says It Is a Constitutional Right

ದೇಶದಲ್ಲಿ ಮೀಸಲಾತಿ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮೀಸಲಾತಿ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಯಾರ ಒತ್ತಾಯಕ್ಕೂ ಮಣಿದು ಮೀಸಲಾತಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಇದು ಯಾರಿಗೂ ನೀಡುತ್ತಿರುವ ದಾನವಲ್ಲ, ಬದಲಾಗಿ ಸಂವಿಧಾನ ನೀಡಿರುವ ಹಕ್ಕು ಎಂದು ಅವರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.

Amid renewed debate over reservation in the country, Union Minister Chirag Paswan has strongly backed the reservation system. He said reservation cannot be abolished under anyone’s pressure and stressed that it is not a favour being given to anyone, but a right guaranteed by the Constitution. His remarks come as discussions over reservation once again gain political momentum.


#ChiragPaswan #Reservation #ReservationDebate #ConstitutionalRights #IndianPolitics #PoliticalNews #IndiaNews #ReservationSystem #LatestNews

Also Read

ಎಸ್‌ಸಿ, ಎಸ್‌ಟಿ ಮೀಸಲಾತಿಗೆ ತಡೆ; ಒಬಿಸಿಗಳ ಕಥೆಯೇನು? ಸಿದ್ದರಾಮಯ್ಯ ಪ್ರಶ್ನೆ :: https://kannada.oneindia.com/news/karnataka/reservation-reservation-is-our-birthright-and-constitutional-right-siddaramaiah-calls-for-organise-463859.html?ref=DMDesc

ಉಳ್ಳವರು ಮೀಸಲಾತಿ ಬಿಟ್ಟುಕೊಡಿ, ದುರ್ಬಲರಿಗೆ ಲಾಭ ಸಿಗಲಿ: RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ :: https://kannada.oneindia.com/news/india/rss-chief-mohan-bhagwat-urges-affluent-to-give-up-reservation-defends-gen-z-protesters-rights-463775.html?ref=DMDesc

Anti Reservation: ಕೇಂದ್ರ ಸರ್ಕಾರಕ್ಕೆ 2 ಹೊಸ ಅಭಿಯಾನಗಳ ತಲೆಬಿಸಿ: ಮೀಸಲಾತಿ ವಿರೋಧಿ ಅಭಿಯಾನ ಶುರು! :: https://kannada.oneindia.com/news/india/anti-reservation-campaign-trends-nationwide-rha-gains-momentum-e20-janta-party-movement-emerges-462599.html?ref=DMDesc



~ED.522~PR.28~VG.HM~

Category

🗞
News

Recommended