Skip to playerSkip to main content
Bansuri Swaraj Hits Back at Rahul Gandhi Over Women’s Empowerment Remarks

ರಾಹುಲ್ ಗಾಂಧಿ ಪುರುಷ ಪ್ರಧಾನ ವಿರೋಧಿ ಹಾಗೂ ಸ್ತ್ರೀ ಪರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಬಾಸುರಿ ಸ್ವರಾಜ್, ಇತ್ತೀಚೆಗೆ ರಾಹುಲ್ ಗಾಂಧಿ ಅವರ ಬಾಯಿಂದ ಮಹಿಳಾ ಸಬಲೀಕರಣ ಬಗ್ಗೆ ಕೇಳಿ ಖುಷಿಯಾಯಿತು, ಆದರೆ ಈ ಸ್ತ್ರೀ ವಿರೋಧಿ ನೀತಿಗೆ ವಿರೋಧ ಕೇವಲ ಪುಣೆಗೆ ಮಾತ್ರ ಸೀಮಿತವೇ? ಎಂದು ಪ್ರಶ್ನಿಸಿದ್ದಾರೆ.
2024 ರ ಚುನಾವಣೆ ಸಂದರ್ಭದಲ್ಲಿ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ಚುನಾವಣೆಗೆ ನಿಂತಾಗ ನಿಮ್ಮ ಪಕ್ಷದ ಸುಪ್ರೀಯಾ ಶ್ರೀನೇಟ್ 'ರೇಟ್ ಎಷ್ಟು'? ಎಂದು ಕೇಳಿದಾಗ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ನಾನು ಪ್ರಕರಣ ದಾಖಲಿಸಿದ್ದೆ ಅಂತಾ ಬಾಸುರಿ ಸ್ವರಾಜ್ ರಾಹುಲ್ ಗಾಂಧಿ ಮೇಲೆ ಕಿಡಿ ಕಾರಿದ್ದಾರೆ

BJP leader Bansuri Swaraj has strongly reacted to Rahul Gandhi’s remarks on women’s empowerment and alleged opposition to “patriarchal” politics. Swaraj said she was glad to hear Rahul Gandhi speak about women’s empowerment, but questioned whether his criticism of anti-women behaviour was limited only to Pune.
She also referred to the 2024 Lok Sabha election controversy involving BJP leader Kangana Ranaut and Congress leader Supriya Shrinate, alleging that Rahul Gandhi did not respond at the time. Swaraj said she had filed a case over the matter and questioned Rahul Gandhi over his silence.
The remarks have sparked a fresh political debate over women’s representation, political accountability and the treatment of women in public life.


#RahulGandhi #BansuriSwaraj #WomenEmpowerment #KanganaRanaut #SupriyaShrinate #BJP #Congress #IndianPolitics #PoliticalNews #WomenInPolitics #RahulGandhiNews

Also Read

ಕ್ಲರ್ಕ್ ಆಗಿದ್ದಾಕೆ ಈಗ IAS ಅಧಿಕಾರಿ: ಇದು 32ನೇ ವಯಸ್ಸಿನಲ್ಲಿ UPSC ಪಾಸ್ ಮಾಡಿದ ಮಿನ್ನು ಕಥೆ :: https://kannada.oneindia.com/news/india/ias-minnu-pm-joshi-success-story-from-a-kerala-police-clerk-to-cracking-the-upsc-exam-at-age-32-465783.html?ref=DMDesc

ರಾಹುಲ್ ಗಾಂಧಿ ಫ್ಯಾನ್‌ ಅನ್ನೋ ಕಾರಣಕ್ಕೆ 40 ಲಕ್ಷ ಪ್ಯಾಕೇಜ್ ಇದ್ದರೂ ಮದುವೆ ಹುಡುಗನ್ನ ರಿಜೆಕ್ಟ್ ಮಾಡಿದ ಕನ್ನಡತಿ :: https://kannada.oneindia.com/news/karnataka/karnataka-woman-rejects-40-lakh-marriage-proposal-because-groom-considers-rahul-gandhi-role-model-465407.html?ref=DMDesc

ಬಾಲ್ಯದ ಕನಸಿಗೆ ರೆಕ್ಕೆ ಕಟ್ಟಿದ ಕಾರ್ಕಳ ಹುಡುಗಿ: ಉಡುಪಿಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆದ ಶೈನಿ ಅಸ್ಮಾ :: https://kannada.oneindia.com/news/karnataka/udupi-20-year-old-girl-shiney-asma-saldanha-completes-her-commercial-pilot-training-sets-record-464693.html?ref=DMDesc



~ED.522~PR.28~VG.HM~

Category

🗞
News

Recommended