Skip to playerSkip to main content
Modi Cabinet Reshuffle Soon? 14 Senior Ministers May Exit, Major Portfolio Changes Likely

ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಶೀಘ್ರದಲ್ಲೇ ಭಾರಿ ಸಂಪುಟ ಪುನರಚನೆ ಮತ್ತು ಹೊಸ ಸಚಿವರ ಸೇರ್ಪಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಬಲ್ಲ ಮೂಲಗಳ ಮಾಹಿತಿಯಂತೆ, ಮುಂದಿನ ವಾರದಲ್ಲೇ ಕೇಂದ್ರ ಸಂಪುಟಕ್ಕೆ ಪ್ರಮುಖ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಪ್ರಮುಖ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರ ಖಾತೆಗಳಲ್ಲಿ ಬದಲಾವಣೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. 70 ವರ್ಷ ದಾಟಿರುವ ಸುಮಾರು 14 ಪ್ರಭಾವಿ ಕೇಂದ್ರ ಸಚಿವರಿಗೆ ಸಂಪುಟದಿಂದ ಕೋಕ್ ನೀಡುವ ಸಾಧ್ಯತೆಯಿದೆ. ಇಂತಹ ಹಿರಿಯ ನಾಯಕರನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿ, ಪಕ್ಷದ ಸಂಘಟನೆಗೆ ಅಥವಾ ಮುಂಬರುವ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕೀಯಕ್ಕೆ ನಿಯೋಜಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

A major reshuffle in the Narendra Modi-led Union Cabinet is reportedly likely soon, with significant changes expected in key ministerial portfolios. According to reports, around 14 influential Union ministers aged above 70 could be moved out of the central government and assigned responsibilities within the party organisation or state politics, particularly with upcoming Assembly elections in focus.
The reshuffle could also bring new faces into the Union Cabinet and lead to changes in the portfolios of several prominent ministers.



#NarendraModi #ModiCabinet #CabinetReshuffle #ModiGovernment #UnionCabinet #BJP #IndianPolitics #IndiaNews #PoliticalNews #CabinetExpansion #ModiNews #BJPPolitics #BreakingNews #LatestNews

Also Read

GDP ಏರಿಕೆ ನಡುವೆಯೂ ಚಿನ್ನ, ವಿದೇಶಿ ಪ್ರವಾಸಕ್ಕೆ ಮೋದಿ ‘ಬೇಡ’ ಎಂದಿದ್ದೇಕೆ? ಇದರ ಹಿಂದಿದೆ ಆರ್ಥಿಕ ಲೆಕ್ಕಾಚಾರ! :: https://kannada.oneindia.com/news/india/pm-narendra-modi-gold-warning-gdp-growth-amid-why-indians-asked-to-avoid-foreign-travel-and-wedding-466595.html?ref=DMDesc

PM SVANidhi scheme; ಪ್ರಧಾನಿ ಸ್ವನಿಧಿ ಸಾಲ ಪಡೆಯೋದು ಹೇಗೆ, ಏನಿದು ಸಾಲ ಯೋಜನೆ? ಯಾರು ಅರ್ಹರು? :: https://kannada.oneindia.com/news/india/pm-svanidhi-scheme-collateral-free-loans-for-street-vendors-required-documents-how-to-apply-online-466403.html?ref=DMDesc

ಮನ್ ಕೀ ಬಾತ್‌ನಲ್ಲಿ ಬೆಂಗಳೂರಿನ ನಿಂಗಮ್ಮಗೆ ಪ್ರಧಾನಿ ಮೋದಿ ಶಹಬ್ಬಾಸ್: ಯಾರಿವರು? :: https://kannada.oneindia.com/news/bengaluru/pm-modi-praises-bengaluru-idli-seller-ts-ningamma-in-mann-ki-baat-for-pm-svanidhi-success-story-466293.html?ref=DMDesc



~ED.522~PR.28~VG.HM~

Category

🗞
News

Recommended