ಹೈಕೋರ್ಟ್ ಆದೇಶದ ಅನ್ವಯ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್ ಒಂದೇ ನಿಗದಿತ ಜಾಗ. ಆದರೆ, ಇದೀಗ ಫ್ರೀಡಂ ಪಾರ್ಕ್ನ ಹೊಸ ಕಟ್ಟಡದ ಆವರಣದಲ್ಲಿ ಪ್ರತಿಭಟನೆ ಅಥವಾ ಸಮಾವೇಶ ನಡೆಸಲು ಬಿಬಿಎಂಪಿ/ಸರ್ಕಾರ ದಿನಕ್ಕೆ ₹1 ಲಕ್ಷ ರೂಪಾಯಿ ಬಾಡಿಗೆ ಶುಲ್ಕ ಫಿಕ್ಸ್ ಮಾಡಿದೆ!
ಸಂವಿಧಾನಾತ್ಮಕ ಹಕ್ಕಾದ ಪ್ರತಿಭಟನೆಗೂ ಲಕ್ಷಾಂತರ ರೂಪಾಯಿ ಪಾವತಿಸಬೇಕಾದ ಸ್ಥಿತಿ ಬಂದಿರುವುದಕ್ಕೆ ಸಣ್ಣ-ಪುಟ್ಟ ಸಂಘಟನೆಗಳು ಹಾಗೂ ರೈತ-ಕಾರ್ಮಿಕ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡ್ಡಿರುವ ರಾಜಕೀಯ ಪಕ್ಷಗಳಿಗೆ ಇದು ಸುಲಭವಾಗಬಹುದು, ಆದರೆ ಜನಸಾಮಾನ್ಯರು ಮತ್ತು ಹೋರಾಟಗಾರರು ಮಳೆ-ಬಿಸಿಲಿನಲ್ಲಿ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣ ವರದಿ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#freedompark #bengaluruprotest #FreedomParkProtest #karnatakanews #bengalurunews #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/