Skip to playerSkip to main content
Jaishankar's Strong Reply to Ukrainian Journalist on Russian Oil, US Sanctions & Wa*

ಉಕ್ರೇನ್ ಪ್ರವಾಸದಲ್ಲಿದ್ದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಉಕ್ರೇನಿಯನ್ ಪತ್ರಕರ್ತರೊಬ್ಬರು ರಷ್ಯಾದಿಂದ ಭಾರತದ ತೈಲ ಖರೀದಿ ಮತ್ತು ಅಮೆರಿಕದ ಸಂಭಾವ್ಯ ನಿರ್ಬಂಧಗಳ ಕುರಿತು ನೇರ ಪ್ರಶ್ನೆ ಕೇಳಿದರು.ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಅಮೆರಿಕ ಶೇ.100ರಷ್ಟು ನಿರ್ಬಂಧ ಹೇರಿದರೆ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡುತ್ತದೆಯೇ ಎಂದು ಪತ್ರಕರ್ತ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, ಜಾಗತಿಕ ಇಂಧನ ಮಾರುಕಟ್ಟೆಯ ಕಠಿಣ ಪರಿಸ್ಥಿತಿಯಲ್ಲಿ 140 ಕೋಟಿ ಜನರ ಇಂಧನ ಭದ್ರತೆಯನ್ನು ಖಚಿತಪಡಿಸುವುದು ಭಾರತದ ಪ್ರಮುಖ ಸವಾಲು ಎಂದು ಹೇಳಿದರು. ಉಕ್ರೇನ್ ತನ್ನದೇ ದೃಷ್ಟಿಕೋನ ಹೊಂದಿರುವಂತೆ, ಭಾರತದ ದೃಷ್ಟಿಕೋನವನ್ನೂ ಇತರರು ಗೌರವಿಸಬೇಕು ಎಂದು ಸ್ಪಷ್ಟಪಡಿಸಿದರು.


During his visit to Ukraine, India's External Affairs Minister S. Jaishankar was asked a direct question by a Ukrainian journalist about India's purchase of Russian oil and the possibility of 100% US sanctions on countries buying Russian crude.
Responding firmly and diplomatically, Jaishankar highlighted India's challenge of ensuring energy security for 1.4 billion people amid difficult global energy market conditions.
He said Ukraine has its own perspective, which India respects, but India's perspective should also be respected.


#SJaishankar #Jaishankar #India #Ukraine #Russia #RussianOil #USSanctions #IndiaRussia #IndiaUkraine #EnergySecurity #RussiaUkraineWar #IndianForeignPolicy #Diplomacy #GlobalEnergy #JaishankarNews

Also Read

ಇರಾನ್ ನಾಯಕರೊಂದಿಗೆ ಸಂಪರ್ಕಕ್ಕೆ ಯತ್ನ: ಭಾರತದ ಈ ಕ್ರಮಕ್ಕೆ ಇರಾನ್ ಧನ್ಯವಾದ ಹೇಳಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್ :: https://kannada.oneindia.com/news/india/india-reaches-out-to-iran-amid-middle-east-crisis-jaishankar-says-tehran-thanked-new-delhi-446455.html?ref=DMDesc

ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿದ ವಿದೇಶಾಂಗ ಸಚಿವ ಎಸ್‌ ಜೈಶಂಕರ್ :: https://kannada.oneindia.com/news/india/s-jaishankar-cautions-bangladesh-ridiculous-claims-401525.html?ref=DMDesc

ರಾಹುಲ್ ಗಾಂಧಿ ಸುಳ್ಳುಗಳಿಂದ ದೇಶದ ಘನತೆಗೆ ಧಕ್ಕೆ; ಎಸ್‌ ಜೈಶಂಕರ್ ಆಕ್ರೋಶ :: https://kannada.oneindia.com/news/india/rahul-gandhi-lies-damage-nation-abroad-398253.html?ref=DMDesc



~ED.522~PR.28~VG.HM~

Category

🗞
News

Recommended