Skip to playerSkip to main content
  • 6 weeks ago
ಮದುವೆಯಾದರೂ ಪತ್ನಿ ಸಿಗದ ನೋವಿನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರೀತಿಸಿ ಮದುವೆಯಾದ ಜೋಡಿಯಲ್ಲಿ, ಹುಡುಗಿಯ ಪೋಷಕರು ಬಲವಂತವಾಗಿ ಅವಳನ್ನು ಮನೆಗೆ ಕರೆದೊಯ್ದಿದ್ದಾರೆ. ಇದರಿಂದ ನೊಂದ ಯುವಕ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, 'ಮುಂದಿನ ಜನ್ಮದಲ್ಲಿ ನಿನ್ನವನಾಗಿ ಹುಟ್ಟಿ ಬರುವೆ' ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾಗಿ ಕೇವಲ 15 ದಿನಗಳಲ್ಲೇ ಈ ದುರಂತ ಸಂಭವಿಸಿದೆ.

Category

🗞
News

Recommended