ಬೆಂಗಳೂರಿನ ಸಮೀಪದ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಸ್‌ನಲ್ಲಿ ನಿರ್ಮಿಸಲಾಗಿರುವ ಡೈನೋಸಾರ್ ಪಾರ್ಕ್ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇಲ್ಲಿ ಜೀವ ಗಾತ್ರದ ಅನಿಮ್ಯಾಟ್ರಾನಿಕ್ ಡೈನೋಸಾರ್‌ಗಳನ್ನು ಸಫಾರಿ ಮಾದರಿಯಲ್ಲಿ ವೀಕ್ಷಿಸುವ ಅವಕಾಶವಿದೆ. ಈ ಪಾರ್ಕ್ ವೀಕ್ಷಣೆಗೆ ಟಿಕೆಟ್ ದರ ಪ್ರತಿ ವ್ಯಕ್ತಿಗೆ ₹1,200 ನಿಗದಿಪಡಿಸಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#bengaluru #jurassicpark #dinosaurpark #jollywood #SuvarnaNews #Shorts #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/