ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ತಪ್ಪು ಮಾಹಿತಿ ನೀಡಿದ ಸರ್ಕಾರದ ಕ್ರಮಕ್ಕೆ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಸಿಬಿಐ ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದು ತಮ್ಮ ವಿರುದ್ಧ ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#alokkumar #supremecourt #karnatakagovernment #PhoneTapping #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/