ಭಾರತೀಯ ಷೇರು ಮಾರುಕಟ್ಟೆಯಲ್ಲಿ ಧಮಾಕಾ ಸೃಷ್ಟಿಸಲು ಜಿಯೋ (Jio) ಸಜ್ಜಾಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಜಿಯೋ ಮುಂಬರುವ ದಿನಗಳಲ್ಲಿ ತನ್ನ ಬೃಹತ್ ಐಪಿಒ (IPO) ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಐಪಿಒ ಮೂಲಕ ಸಣ್ಣ ಹಾಗೂ ದೊಡ್ಡ ಹೂಡಿಕೆದಾರರಿಗೆ ಯಾವ ರೀತಿಯ ಲಾಭ ಸಿಗಬಹುದು? ಹೂಡಿಕೆ ಮಾಡುವ ಮೊದಲು ಗಮನಿಸಬೇಕಾದ ಪ್ರಮುಖ ಅಂಶಗಳೇನು? ರಿಲಯನ್ಸ್ ಷೇರುದಾರರಿಗೆ ಸಿಗುವ ಹೆಚ್ಚುವರಿ ಅನುಕೂಲಗಳೇನು? ಎಂಬ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#JioIPO #StockMarketIndia #RelianceJio #IPOUpdate #InvestmentTips #KannadaBusinessNews #ShareMarketKannada #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/