Skip to playerSkip to main content
China Border Tension in Arunachal? ITBP Chief’s Remarks Raise Questions

ಅರುಣಾಚಲ ಪ್ರದೇಶದ ಭಾರತ–ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆಯೇ? ಗಡಿಯಲ್ಲಿ ಎಲ್ಲವೂ ಶಾಂತವಾಗಿದೆ ಎಂಬ ಭರವಸೆಯ ನಡುವೆಯೇ, ಭಾರತೀಯ ಪಡೆಗಳು ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ನಡುವಿನ ಮುಖಾಮುಖಿ ಕುರಿತು ವರದಿಗಳು ಹಾಗೂ ಅಧಿಕಾರಿಗಳ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗಿವೆ.
ಐಟಿಬಿಪಿಯ ನಿರ್ಗಮಿತ ಮಹಾನಿರ್ದೇಶಕ ಶತ್ರುಜೀತ್ ಸಿಂಗ್ ಕಪೂರ್ ಅವರ ಹೇಳಿಕೆ, ಅರುಣಾಚಲ ಪ್ರದೇಶದ ಗಡಿಯಲ್ಲಿನ ಬೆಳವಣಿಗೆಗಳು, ಚೀನಾದ ಗಡಿ ತಂತ್ರಗಾರಿಕೆ ಮತ್ತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ—ಈ ಎಲ್ಲ ವಿಚಾರಗಳು ಈಗ ಮಹತ್ವ ಪಡೆದಿವೆ.

Fresh questions have emerged over the India-China border situation in Arunachal Pradesh following reports of confrontations between Indian border personnel and China’s People’s Liberation Army (PLA).
In this special 20-minute analysis, we examine the reported developments along the Line of Actual Control (LAC), remarks attributed to outgoing ITBP Director General Shatrujeet Singh Kapoor, and the diplomatic and military challenges facing India.

#IndiaChina #ArunachalPradesh #ChinaBorder #LAC #ITBP #IndianArmy #ChinaPLA #IndiaChinaRelations #BorderTensions #NationalSecurity #Geopolitics #Doklam #GalwanValley #ChinaNews #OneIndiaKannada
#aachi #aachimasala

~PR.28~ED.522~CA.443~##~VG.HM~

Category

🗞
News

Recommended