Skip to playerSkip to main content
  • 7 minutes ago
ಶಿವಮೊಗ್ಗ: ನನಗೆ ಗೊತ್ತಿರುವ ಪ್ರಕಾರ 10 ವರ್ಷದ ಹಿಂದೆ ಹಾಲಿನ ದರವನ್ನು ಹೆಚ್ಚು ಮಾಡಲಾಗಿತ್ತು. ಅದು ಬಿಟ್ಟರೆ ಈಗ ಹಾಲಿನ ದರ ಏರಿಕೆ ಮಾಡಲಾಗಿದೆ. ಏರಿಕೆ‌ ಮಾಡಿದ ದರ ರೈತರಿಗೆ ತಲುಪುತ್ತಿದೆ. ಆದರೆ, ಬಿಜೆಪಿಯವರು ರೈತರ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹಾಲು ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಸಚಿವ ಎಸ್.ಮಧು ಬಂಗಾರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಶಿವಮೊಗ್ಗದಲ್ಲಿ‌ ನೂತನ ಆಯುಷ್ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಾಲಿನ ದರ 8 ರೂ. ಹೆಚ್ಚಳದಲ್ಲಿ 7 ರೂ. ರೈತರಿಗೆ ಹೋಗುತ್ತಿದೆ. ಪೆಟ್ರೋಲ್ ದರ ಹೆಚ್ಚಾಗಿದೆ. ಮೆಡಿಸನ್ಸ್ ರೇಟ್ ಸೇರಿದಂತೆ ಇನ್ನಿತರೇ ಬೆಳೆಗಳ ದರ ಕೂಡ ಹೆಚ್ಚಾಗಿದೆ. ರೈತರಿಗೆ ಹಾಲಿನ ಮೂಲಕ ದರ ಸಿಗುತ್ತದೆ. ಇದರಿಂದ ಖುಷಿ ಪಡಬೇಕು. ಅದನ್ನು ಬಿಟ್ಟು ಹೋರಾಟ ಮಾಡುವುದು ಸರಿಯಲ್ಲ ಎಂದರು.ಹಾಲಿನ ಪ್ರೋತ್ಸಾಹ ಧನ ಬಾಕಿ ಬಾರದೇ ಇರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದರ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ‌. ಕೊಡೋದನ್ನು ಕೊಡುತ್ತಾರೆ. ಆದರೆ, ಕೆಲವೊಮ್ಮೆ ಲೇಟ್ ಆಗಬಹುದು. ಕೊಡುವುದನ್ನು ಬಿಟ್ಟು ಓಡಿ ಹೋಗುವ ಅಭ್ಯಾಸ ನಮಗಿಲ್ಲ‌ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಬ್ಬರು ಸೇರಿ ಕಬ್ಬು ಬೆಲೆಯನ್ನು ಕೊಡಬೇಕಾಗುತ್ತದೆ. ಸಕ್ಕರೆ ಬೆಲೆ ಹೆಚ್ಚಳ ಮಾಡಿದಾಗ ಗ್ರಾಹಕರಿಗೆ ಹೊರೆ ಎಂಬ ಮಾತುಗಳು ಕೇಳಿ ಬರುತ್ತದೆ. ಮುಖ್ಯಮಂತ್ರಿಗಳು ರೈತರ ಜೊತೆ ಮಾತನಾಡಿದ್ದಾರೆ. ಅದಷ್ಟು ಬೇಗ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳ ಬಗ್ಗೆ ತೀರ್ಮಾನ ಮಾಡುತ್ತಾರೆ ಎ‌ಂದು ಸಚಿವರು ತಿಳಿಸಿದರು. ಬಸ್ ಪ್ರಯಾಣ ದರ ಏರಿಕೆ ವಿಚಾರ ಕುರಿತು ಈಗಾಗಲೇ ಸಂಬಂಧಪಟ್ಟ ಸಚಿವರು ಮಾತನಾಡಿದ್ದಾರೆ. ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ಎಸ್​ಐಆರ್ (ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ನಾನು ಹೋಗುತ್ತಿಲ್ಲ‌. ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಇದನ್ನೂ ಓದಿ: ರಾಜ್ಯೋತ್ಸವ ನಿಮಿತ್ತ ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ: ಸಿಎಂ ಡಿ.ಕೆ.ಶಿವಕುಮಾರ್

Category

🗞
News
Transcript
00:00Alindar, you see, it's been a long time since the last year, it's been a long time since 8-10
00:05years, and it's been a long time since we've been in the cabinet.
00:11But it's a great pleasure to be able to get a strike when you strike a strike.
00:17Who's going to strike?
00:19It's about $8 and $7.
00:22It's about $8.
00:23It's about $8.
00:25It's about $8.
00:38as you will use the petrol and then you will go to a bike and you will come all over.
00:44There is a petrol charge and it will also be used in the mail.
00:49In the government, the medicines have the same information,
00:52the government cannot be used to it.
00:56There is a lot of heat in the hall,
00:57there is a lot of heat in the hall.
01:03This is a good thing.
01:05As long as Raitri goes, we will be happy.
01:09I don't have to say anything about Grahakri and Tundra.
01:11I don't have to say anything about Swabhavikwagi.
01:15We are in this country, the lowest of the country is Karnataka.
01:20Who is Raitri?
01:21Who is Raitri?
01:22Who is Raitri?
01:24Who is Raitri?
01:25Who is Raitri?
01:26Who is Raitri?
01:32Who is Raitri?
01:34Who is Raitri?
01:36We have to give them.
01:39We have to say anything about it.
01:40Is that correct?
01:41You can't say anything about it.
01:44You can't say anything about it.
01:45If you are Raitri, you can't say anything about it.
01:49If you are Raitri and Tundra, you can't say anything about it.
01:53So, basically,
01:55alguém who is in our government,
01:59we were speaking to our commanders.
02:01We were speaking to them too.
02:03They weren't bringing their permission to the cabinet.
02:05One is very important for them.
02:07Because if you have a loss,
02:08we can't lose.
02:10As if that's not even a threat,
02:13you can't say anything about it.
02:14What is Raitri in the cabinet?
02:16That's why there's a lot of decisions.
02:21That's a short story.

Recommended