Skip to playerSkip to main content
ಕಡಲ ತೀರದ ಮೀನುಗಾರರಿಗೆ ಬಲೆ, ಮೀನುಗಾರಿಕಾ ಸಲಕರಣೆಗಳು ಮತ್ತು ದೋಣಿಗಳನ್ನು ಇಟ್ಟುಕೊಳ್ಳಲು ಶಾಶ್ವತ ಶೆಡ್ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮೀನುಗಾರರು ಮನವಿ ಮಾಡಿದ್ದಾರೆ. ಹಿಂದೆ ಭರವಸೆ ನೀಡಿದ್ದರೂ ಕಳೆದ 10–12 ವರ್ಷಗಳಿಂದ ಸೂಕ್ತ ಕಟ್ಟಡ ನಿರ್ಮಿಸಿಕೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳಗೆ ಬಲೆಗಳನ್ನು ದುರಸ್ತಿ ಮಾಡುವ ಹಾಗೂ ಸಲಕರಣೆಗಳನ್ನು ಇಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಫ್ಲೈಓವರ್ ಕೆಳಗಿನ ಜಾಗ ಶಾಶ್ವತವಲ್ಲ; ಮಳೆ ಬಂದಾಗ ನೀರು ನುಗ್ಗಿ ತೀವ್ರ ತೊಂದರೆಯಾಗುತ್ತದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ. ಕಡಲ ತೀರದಲ್ಲೇ ಶಾಶ್ವತ ಶೆಡ್ ನಿರ್ಮಿಸಿ ಸೂಕ್ತ ಜಾಗ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#Fishermen #FishermenIssues #CoastalFishermen #FishingCommunity #FishingNets #FishermenWelfare #KarnatakaNews #suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Category

🗞
News

Recommended