Skip to playerSkip to main content
  • 9 years ago
ಪಕೋಡ ಮಾಡಿ ಮಾರುವುದು ಒಂದು ಉದ್ಯೋಗವೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಹೇಳಿಕೆ ಖಂಡಿಸಿ ನಿರುದ್ಯೋಗ ಯುವಕರಿಂದ ಪಕೋಡಾ ಸ್ಟಾಲ್. ರಾಯಚೂರಿನಲ್ಲಿ ವಿನೂತನವಾಗಿ ಪ್ರತಿಭಟನೆ.

ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಸಂದರ್ಶನದಲ್ಲಿ ಪಕೋಡ ಮಾರಾಟ ಮಾಡಿದರೂ ಉದ್ಯೋಗವೇ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು.


Unemployed Youths in Raichur have started this new kind of protest in Raichur by Making Pakodas on streets condemning Modi's statement about Unemployment

Category

🗞
News

Recommended