Skip to playerSkip to main content
  • 8 years ago
JDS and Congress coalition government formed in Karnataka. There is a speculation of short term for this government. Why coalition government not sustain for long or full term? Here are the 4 reasons.

ಮೈತ್ರಿ ಸರಕಾರಗಳಿಗೆ ಏಕೆ ಆಯುಷ್ಯ ಕಡಿಮೆ? ನೀವು ಬೇಕಾದರೆ ಗಮನಿಸಿ ನೋಡಿ, ಮೈತ್ರಿಯಾಗಿ ರೂಪುಗೊಂಡ ಸರಕಾರ ಪೂರ್ಣಾವಧಿ ಕಾಣುವುದು ತುಂಬ ವಿರಳ ಸನ್ನಿವೇಶಗಳಲ್ಲಿ. ಈಗ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಹೇಳುವುದಾದರೆ, ಬಹುಮತ ಸಾಬೀತು ಪಡಿಸಿದ ನಂತರದ ಕೆಲ ದಿನಗಳು ಕಳೆದರೂ ಸಂಪುಟ ರಚನೆಯ ಬಿಕ್ಕಟ್ಟು ಬಗೆಹರಿದಿಲ್ಲ. ಸಾಮಾನ್ಯವಾಗಿ ಮೈತ್ರಿ ಸರಕಾರಗಳಿಗೆ ಏಕೆ ಆಯುಷ್ಯ ಕಡಿಮೆ? ಇಲ್ಲಿವೆ ಕಾರಣಗಳು

Category

🗞
News

Recommended